1958 ರಲ್ಲಿ ನಮ್ಮೂರ ಸರ್ಕಾರಿ ಶಾಲೆ ಎಂದು ಪ್ರಾರಂಭವಾದ ನಮ್ಮಶಾಲೆ ಬರಬರುತ್ತ ಸಾಕಷ್ಟು ಬದಲಾವಣೆಯಾಗಿದೆ. ಸರ್ಕಾರಿ ಕನ್ಯಾ ಪ್ರೌಢ ಶಾಲೆಯ ಶಾಲಾವರಣದೊಳಗೆ ಇದ್ದುದರಿಂದ ಗರ್ಲ್ಸ್ ಪ್ರೈಮರಿ ಸ್ಕೂಲ್(ಜಿಪಿಎಸ್) ಎಂದು ಹೆಸರು. ಈಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಂದಷ್ಟೇ.
5 ಜನ ಸುಗಮಕಾರರಿರುವ ನಮ್ಮಜಿಪಿಎಸ್ ಶಾಲೆಯಲ್ಲಿ 2019-20 ನೆಯ ಸಾಲಿನಿಂದ ಇಂಗ್ಲಿಷ್ ಮಾಧ್ಯಮ ಆರಂಭವಾಗಿದ್ದು ಪಟ್ಟಣದ ಹೆಸರಾಂತ ಶಾಲೆಗಳಲ್ಲೊಂದಾಗಿದೆ.
No comments:
Post a Comment